問題一覧
1
A ಒಂದು ಕೆಲಸವನ್ನು 5 ದಿನಗಳಲ್ಲಿ ಮಾಡಬಲ್ಲನು. B ಒಂದು ಕೆಲಸವನ್ನು 17 ದಿನಗಳಲ್ಲಿ ಮಾಡಬಲ್ಲನು. ಅವರಿಬ್ಬರೂ ಸೇರಿ ಕೆಲಸ ಶುರು ಮಾಡುತ್ತಾರೆ ಮತ್ತು ಎರಡು ದಿನದ ನಂತರ B ಕೆಲಸ ಬಿಟ್ಟು ಹೋಗುತ್ತಾನೆ. ಹಾಗಾದರೆ ಉಳಿದ ಕೆಲಸವನ್ನು A ಒಬ್ಬನೇ ಎಷ್ಟು ದಿನಗಳಲ್ಲಿ ಮಾಡಬಲ್ಲನು?
2+5/17
2
ಒಂದು ವಸ್ತುವನ್ನ 5% ಲಾಭಕ್ಕೆ ಮಾರಾಟ ಮಾಡಲಾಗುತ್ತದೆ. ಒಂದು ವೇಳೆ ಅದನ್ನು 360 ರೂಪಾಯಿ ಕಡಿಮೆ ಮಾರಾಟ ಮಾಡಿದ್ದಾರೆ 7% ನಷ್ಟವಾಗುತ್ತಿತ್ತು. ಹಾಗಾದರೆ ವಸ್ತುವಿನ ಅಸಲು ಬೆಲೆ ಎಷ್ಟು?
3000
3
16 &256 ಗಳ 3 ನೇ ಸಾಮಾನುಪಾತ ಕಂಡುಹಿಡಿಯಿರಿ
4096
4
20%, 30% & 25% ಗಳ 3 ಸತತವಾಗಿ ರೀಯಾಯಿತಿಗಳ, ಒಟ್ಟು ಒಂದು ರೀಯಾಯಿತಿ ಎಷ್ಟು?
58
5
ಒಂದು ಸಂಖ್ಯೆಯನ್ನು ಮೊದಲು 20% ಹೆಚ್ಚಿಸುತ್ತಾರೆ, ನಂತರ 10% ಹೆಚ್ಚಿಸುತ್ತಾರೆ, ನಂತರ 25% ಕಡಿಮೆ ಮಾಡುತ್ತಾರೆ. ಹಾಗಾದರೆ ಆ ಸಂಖ್ಯೆಯಲ್ಲಿ ಎಷ್ಟು ಪ್ರತೀಶತ ವೃದ್ಧಿ ಅಥವಾ ಕಡಿಮೆ ಆಯಿತು?
1% ಕಡಿಮೆ
6
ಈ ಕೆಳಗಿನ ಯಾವ ಸಂಖ್ಯೆಯನ್ನು 25, 50 & 15 ರಿಂದ ಭಾಗಿಸಿದಾಗ ಶೇಷ 11 ಉಳಿಯುತ್ತದೆ?
161
7
45,66&135 ರ ನಾಲ್ಕನೇ ಸಾಮಾನುಪಾತ ಕಂಡುಹಿಡಿಯಿರಿ
198
8
500 ಮೀಟರ್ ಉದ್ದವಿರುವ & 25 km/ ವೇಗ ಹೊಂದಿರುವ ರೈಲು ಒಂದು ಪೋಲ್ ಕಂಬವನ್ನು ಡಾಟಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? (ನಿಮಿಷಗಳಲ್ಲಿ ಹೇಳಿ )
1/3 ನಿಮಿಷಗಳು
9
ರಾಹುಲ ತನ್ನ ಪ್ರಯಾಣದ ಮೊದಲ 3 ಗಂಟೆಯಲ್ಲಿ 55km ಚಳಿಸುತ್ತಾನೆ, ಮುಂದಿನ 4 ಗಂಟೆಗಳಲ್ಲಿ 29km ಚಳಿಸುತ್ತಾನೆ. ಹಾಗಾದರೆ ಅವನ ಪ್ರಯಾಣದ ಸಾರಾಸರಿ ವೇಗ ಎಷ್ಟು?
12km/h
10
729 & 324 ರ ಮಧ್ಯಾನುಪಾತ ಕಂಡುಹಿಡಿಯಿರಿ
378
11
A ಒಂದು ಕೆಲಸದ 1/5 ಭಾಗವನ್ನು 15 ದಿನಗಳಲ್ಲಿ ಮಾಡಬಲ್ಲನು. B ಒಂದು ಕೆಲಸದ 1/3 ಭಾಗವನ್ನು 15 ದಿನಗಳಲ್ಲಿ ಮಾಡಬಲ್ಲನು. ಹಾಗಾದರೆ ಇಬ್ಬರು ಕೂಡಿ ಆ ಕೆಲಸದ 52% ನ್ನು ಎಷ್ಟು ದಿನಗಳಲ್ಲಿ ಮಾಡಬಲ್ಲರು?
117/8
12
ಒಂದು ವಸ್ತುವನ್ನ 1440 ಕ್ಕೆ ಮಾರಿದಾಗ 20% ಲಾಭವಾಗುತ್ತದೆ. ಹಾಗಾದರೆ ಆ ವಸ್ತುವನ್ನ 10% ನಷ್ಟಕ್ಕೆ ಮಾರಾಟ ಮಾಡಲು ಅದರ ಮಾರಾಟ ಬೆಲೆ ಏನಾಗಿರಬೇಕು?
1080
13
21 ಸಂಖ್ಯೆಗಳ ಸರಾಸರಿ 50 ಆಗಿದೆ. ಅದರಲ್ಲಿ ಮೊದಲ 10 ಸಂಖ್ಯೆಗಳ ಸರಾಸರಿ 25 ಆಗಿದೆ, ಹಾಗಾದರೆ ಉಳಿದ 11 ಸಂಖ್ಯೆಗಳ ಸರಾಸರಿ ಎಷ್ಟು?
72.72
14
ಎರಡು ಸಂಖ್ಯೆಗಳ LCM&HCM ಕ್ರಮವಾಗಿ 24 & 144 ಆಗಿದೆ. ಅದರಲ್ಲಿ ಒಂದು ಸಂಖ್ಯೆ 48 ಆಗಿದ್ದರೆ ಇನ್ನೊಂದು ಸಂಖ್ಯೆಯ್ ಕಂಡುಹಿಡಿಯಿರಿ
72
15
ರಾಜು A ಯಿಂದ B ಯವರಗೆ 55km/h ವೇಗದಲ್ಲಿ ಹೋಗುತ್ತಾನೆ, ಮತ್ತು ಮರಳಿ 48km/h ವೇಗದಲ್ಲಿ ಬರುತ್ತಾನೆ. ಹಾಗಾದರೆ ಅವನ ಪ್ರಯಾಣದ ಸಾರಾಸರಿ ವೇಗ ಕಂಡುಹಿಡಿಯಿರಿ.
5280/103
16
11,45,&55 ರ ನಾಲ್ಕನೇ ಸಾಮಾನುಪಾತ ಕಂಡುಹಿಡಿಯಿರಿ
225
17
ಒಬ್ಬ ವ್ಯಕ್ತಿ ಪ್ರಯಾಣದ 60km ಅನ್ನು 20km/h ವೇಗದಲ್ಲಿ ಚಳಿಸುತ್ತಾನೆ ನಂತರದ 55km ಅನ್ನು 11km/h ವೇಗದಲ್ಲಿ ಚಳಿಸುತ್ತಾನೆ. ಹಾಗಾದರೆ ಆ ವ್ಯಕ್ತಿಯ ಪ್ರಯಾಣದ ಸರಾಸರಿ ವೇಗ ಕಂಡುಹಿಡುಯಿರಿ
7.5 km/h
18
ಈ ಕೆಳಗಿನ ಯಾವ ಸಂಖ್ಯೆ ಯನ್ನು 13.5 & 7 & 54 ರಿಂದ ಭಾಗಿಸಿದಾಗ ಶೇಷ 3 ಉಳಿಯುತ್ತದೆ
57
19
ಈ ಕೆಳಗಿನ ಯಾವ ಸಂಖ್ಯೆ 9 ರಿಂದನಿಶ್ಯೆಷವಾಗಿ ಭಾಗಿಸಿಲ್ಪಡುತ್ತದೆ?
1354743
20
1898 ಯಾವ ಸಂಖ್ಯೆಯನ್ನು ಸೇರಿಸಿದಾಗ 3 ರಿಂದ ಸಂಪೂರ್ಣವಾಗಿ ಭಾಗಹೋಗುತ್ತದೆ
1